Humor is an essential part of our lives, is as necessary as that all emotions such as love, anger, etc. It dictates how comfortable we feel at our workplace, with a person we just met and how much money we make. The truth is that without humor we are as good as dead. Humor brightens our day and changes our entire perspective about our daily routines in a second. Yes, that's the power of humor.

Monday, December 20, 2010

ಸೋಮಾರೀ ಪುರಾಣ……….


  • ಕ್ರೀಮ್ ಬಿಸ್ಕಟ್ ನಲ್ಲಿ ಕ್ರೀಮ್ ಇರುತ್ತೆ…..... ಆಧ್ರೆ….ಬೆಣ್ಣೆ ಬಿಸ್ಕಟ್ ನಲ್ಲಿ ಬೆಣ್ಣೆ ಇರುತ್ತಾ????????????????

  • ನೀನ್ ಬುಸ್ಸಲ್ ಹತ್ತಿದ್ರುನು….ಬುಸ್ ನಿನ್ನ ಮೇಲ್ ಹತ್ತಿದ್ರುನು….ಟಿಕೆಟ್ ತಗೊಳೋನು ನೀನೆ…..

  • ಟಿಕೆಟ್ ತಗೊಂಡು ಒಳಗೆ ಹೋಗೋದು "ಸಿನಿಮಾ ಥಿಯೇಟರ್"ಒಳಗೆ ಹೋಗಿ ಟಿಕೆಟ್ ತಗೋಳೋದು ಆಪರೇಶನ್"ಥಿಯೇಟರ್"…..

  • ಸೆಲ್ಲಲ್ಲಿ 'ಬ್ಯಾಲೆನ್ಸ್' ಇಲ್ಲ ಆಂಧ್ರೆ 'ಕಾಲ್' ಮಾಡೋಕ್ಕೆ ಆಗೋಲ್ಲ….ಮನುಷ್ಯನಿಗೆ 'ಕಾಲ್' ಇಲ್ಲ ಆಂಧ್ರೆ 'ಬ್ಯಾಲೆನ್ಸ್' ಮಾಡೋಕ್ಕೆ ಆಗೋಲ್ಲ

  • ಟ್ರೈನ್ ಎಸ್ಟೆ ಫಾಸ್ಟಾಗಿ ಹೊಧ್ರುನುವೆ, ಕೊನೆಯ ಬೋಗಿ ಕೊನೆಗೆ ಬರೋದು

  • ಬಸ್ ಹೋದ್ರೂ 'ಬುಸ್ ಸ್ಟ್ಯಾಂಡ್' ಅಲ್ಲೇ ಇರುತ್ತೆ, ಆದ್ರೆ ಸೈಕಲ್ ಹೋದ್ರೆ 'ಸೈಕಲ್ ಸ್ಟ್ಯಾಂಡ್' ಜೊತೆಗೆ ಹೋಗುತ್ತೆ......

  • ನಾಯಿಗೆ ನಾಲ್ಕು ಕಾಲುಗಳೇ ಇರಬಹುದು; ಆದ್ರೂ ಅದುಕ್ಕೆ ಕಾಲ ಮೇಲೆ ಕಾಲ್ ಹಾಕಿ ಕೂರೋಕೆ ಆಗುತ್ತಾ?

  • ಸೊಳ್ಳೆ ಕಚ್ಚುದ್ರೆ "ಆನೆ ಕಾಲ್" ಬರುತ್ತೆ..; ಆದ್ರೆ ಆನೆ ಕಚ್ಚುದ್ರೆ "ಸೊಳ್ಳೆ ಕಾಲ್" ಬರುತ್ತಾ?

  • 10 ಇರುವೆ ಸೇರಿ ಒಂದು ಆನೆ ನ ಕಚ್ ಬಹುದು; ಆದ್ರೆ 10 ಆನೆ ಸೇರಿ ಒಂದ್ ಇರುವೆನ ಕಚ್ಹೋಕೆ ಆಗುತ್ತಾ?